ICC World Cup 2019 : ವಿಶ್ವಕಪ್ ಗೆಲ್ಲುವ ಸೂಚನೆ ನೀಡಿದ ಆಸಿಸ್ ತಂಡ..! | Oneindia Kannada

2019-06-26 77

ಐಸಿಸಿ ವಿಶ್ವಕಪ್ 2019ರಲ್ಲಿ ಸೆಮಿಫೈನಲ್ ಪ್ರವೇಶಿಸಿದ ಮೊದಲ ತಂಡವಾಗಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ಗುರುತಿಸಿಕೊಂಡಿದೆ. ಮಂಗಳವಾರ (ಜೂನ್ 25) ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ವಿಶ್ವಕಪ್ 32ನೇ ಪಂದ್ಯದಲ್ಲಿ ಆಸೀಸ್ ತಂಡ ಆತಿಥೇಯ ಇಂಗ್ಲೆಂಡ್‌ ತಂಡವನ್ನು 64 ರನ್‌ಗಳಿಂದ ಮಣಿಸಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

Defending champion Australia is the first team to reach the semi-finals of the ICC World Cup 2019. The Aussies defeated England by 64 runs

Videos similaires